You are hereಅಲ್ಲಮಪ್ರಭುವಿನ ವಚನಗಳು
ಅಲ್ಲಮಪ್ರಭುವಿನ ವಚನಗಳು
ಇಲ್ಲಿರುವ ಅಲ್ಲಮಪ್ರಭುವಿನ 125 ವಚನಗಳನ್ನು "ಪಂಪ ಪ್ರಶಸ್ತಿ" ಪುರಸ್ಕೃತ ಡಾ. ಎಲ್. ಬಸವರಾಜುರವರು ಸಂಪಾದಿಸಿರುವ "ಅಲ್ಲಮನ ವಚನಗಳು" ಪುಸ್ತಕದ ಆಧಾರ ಮತ್ತು ಅನುಕ್ರಮದಲ್ಲಿ ಕೊಡಲಾಗಿದೆ. ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆಯಿತ್ತ ಡಾ. ಎಲ್. ಬಸವರಾಜುರವರಿಗೆ ವಿಚಾರಮಂಟಪ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತದೆ.
- 1-125
ಮನವಿ: ಇಲ್ಲಿ ಕೆಲವು ಕಡೆ ಕಾಗುಣಿತದ ತಪ್ಪುಗಳು ನುಸುಳಿರುವ ಸಾಧ್ಯತೆಗಳು ಹಲವಾರು ಇದ್ದು ಅದು ಅಕ್ಷಮ್ಯ. ಆದರೂ ತಮ್ಮ ಕ್ಷಮೆಯಾಚಿಸಿ, ಅವುಗಳನ್ನು ಗುರುತಿಸಿ ನಮಗೆ ವಿ-ಲೇಖಿಸಲು (vicharamantapa-AT-vicharamantapa.net) ಅಥವ ಇಲ್ಲಿಯ Comments ವಿಭಾಗದಲ್ಲಿ ವ್ಯಕ್ತಪಡಿಸಲು ವಿನಂತಿಸುತ್ತೇವೆ.
ವಿ.ಸೂ.: ಇಲ್ಲಿನ ಹಲವಾರು ವಚನಗಳಲ್ಲಿ, ವಿಶೇಷವಾಗಿ ಅಲ್ಲಮನ ವಚನಗಳಲ್ಲಿ ಹಳಗನ್ನಡದ 'ರ' ಅಕ್ಷರವನ್ನು ಬಳಸಲಾಗಿದೆ.
ಹಳೆಗನ್ನಡದ `ಱ'ವನ್ನು 'ರ' ಎಂದು ಓದಿಕೊಳ್ಳುವುದು.
ಱಿ --> ರಿ
ಱು --> ರು
ಱೆ --> ರೆ
- Login or register to post comments
- Email this page