You are hereಉಡುಪಿಯಲ್ಲೊಂದು ಸಂವಾದ: ಕರ್ನಾಟಕದ ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ - ನಮ್ಮೆದುರಿನ ಸವಾಲುಗಳು

ಉಡುಪಿಯಲ್ಲೊಂದು ಸಂವಾದ: ಕರ್ನಾಟಕದ ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ - ನಮ್ಮೆದುರಿನ ಸವಾಲುಗಳು


By admin - Posted on 26 March 2009

ಸ್ನೇಹಿತರೆ,

ಜನಪರ ವೇದಿಕೆ-ಉಡುಪಿ ಘಟಕ, ಇದರ ಸಹಯೋಗದೊಂದಿಗೆ www.vicharamantapa.net ಇದೇ ಭಾನುವಾರ (29-03-2009), ಮಧ್ಯಾಹ್ನ 3:00 ಗಂಟೆಗೆ "ಪ್ರಚಲಿತ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿ: ನಮ್ಮೆದುರಿನ ಸವಾಲುಗಳು" ಈ ವಿಷಯದ ಮೇಲೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.

ಸ್ಥಳ: ಮಹಾಜನ ಸಭಾಂಗಣ, ಕಿದಿಯೂರು ಹೋಟೆಲ್, ಬಸ್ ನಿಲ್ದಾಣದ ಬಳಿ, ಉಡುಪಿ.

ದಿನ ಮತ್ತು ಸಮಯ: ಭಾನುವಾರ (29-03-2009), ಮಧ್ಯಾಹ್ನ 3:00

ಪ್ರಸ್ತಾವನೆ: ಡಿ.ಎಸ್. ನಾಗಭೂಷಣ್

ವಿಷಯದ ಕುರಿತು ಮಾತು: ರವಿ ಕೃಷ್ಣಾ ರೆಡ್ಡಿ

ಪ್ರತಿಕ್ರಿಯೆ: ಪಟ್ಟಾಭಿರಾಮ ಸೋಮಯಾಜಿ, ಶಾರದಾ ಭಟ್, ಜಯನ್ ಮಲ್ಪೆ, ಹಾಗೂ ಕಾರ್ಯಕ್ರಮಕ್ಕೆ ಬಂದವರು.

ಅಧ್ಯಕ್ಷತೆ: ಸಿ.ಎನ್. ಶೆಟ್ಟಿ


ಉಡುಪಿ ಮತ್ತು ಮಂಗಳೂರಿನ ಓದುಗರಿಗೆ ಮತ್ತು ಆಸಕ್ತರಿಗೆ, ಹಾಗೂ ಕಾರ್ಯಕ್ರಮಕ್ಕೆ ಬರುವ ಅನುಕೂಲತೆಗಳಿರುವ ಎಲ್ಲರಿಗೂ ವೈಯಕ್ತಿಕವಾಗಿ ನಾನು ಆಹ್ವಾನ ನೀಡುತ್ತಿದ್ದೇನೆ. ಬನ್ನಿ. ಕರ್ನಾಟಕದ ಇವತ್ತಿನ ಸ್ಥಿತಿ ಮತ್ತು ಮುಖ್ಯವಾಗಿ "ಗತಿ"ಯ ಬಗ್ಗೆ ಮಾತನಾಡೋಣ.

ಪ್ರೀತಿಯಿಂದ,
ರವಿ...

hindu komuvaada mattu muslim komuvaada eradannu prathibatisida nimage dhanyavaadagalu.
karavali yalliruva dongi jaatyateetavaadigalu kevala hindu mulabutavaadigalannaste kandisi muslim komuvaadi sangatanegalaada PFI(KFD) ya bahiranga parade galalli bhagavahisuttare hige maaduva ivarige RSS sabegalalli bhagavahisalu enu kashta.