You are hereForums / ಕನ್ನಡ ಸಾಹಿತ್ಯ / ಭೈರಪ್ಪನವರಿಗೆ ಸಿಕ್ಕದ ಜ್ಞಾನಪೀಠಕ್ಕೆ ಬೆಲೆ ಎಷ್ಟು?

ಭೈರಪ್ಪನವರಿಗೆ ಸಿಕ್ಕದ ಜ್ಞಾನಪೀಠಕ್ಕೆ ಬೆಲೆ ಎಷ್ಟು?


By Girish Hampali - Posted on 07 January 2009

ಕನ್ನಡದ ದಿಗ್ಗಜರಿಗೆ (ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಗೋಕಾಕ) ಜ್ಞಾನಪೀಠ ಸಿಕ್ಕಿತು. ಕನ್ನಡಾಂಬೆಯ ಮುಡಿ ಕಂಗೊಳಿಸಿತು.
ಕನ್ನಡದ ಕೆಲವು ತೀಟೆಕೋರರಿಗೂ ಈ ಪ್ರಶಸ್ತಿ ಸಿಕ್ಕಿತು. ಪ್ರಶಸ್ತಿಯ ಬೆಲೆ ಸ್ವಲ್ಪ ಕಮ್ಮಿಯಾಯಿತು.

ಆದರೆ ಈ ಪ್ರಶಸ್ತಿ ಇನ್ನೂ ಭೈರಪ್ಪನವರಿಗೆ ಸಿಕ್ಕಲಿಲ್ಲವಲ್ಲಾ? ಈ ಪ್ರಶಸ್ತಿಗೆ ಇನ್ನೂ ಬೆಲೆ ಇದೆಯಾ?