You are hereಕುವೆಂಪು, ನಾಡಗೀತೆ ಮತ್ತು ಮಧ್ವಾಚಾರ್ಯರು
ಕುವೆಂಪು, ನಾಡಗೀತೆ ಮತ್ತು ಮಧ್ವಾಚಾರ್ಯರು
ಕುವೆಂಪು ಜನ್ಮಶತಾಬ್ಧಿಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅಘೋಷಿತ ನಾಡಗೀತೆಯಾಗಿ ಬಳಕೆಯಲ್ಲಿದ್ದ 'ಜೈ ಭಾರತ ಜನನಿಯ ತನುಜಾತೆ' ಗೀತೆಯನ್ನು ನಾಡಗೀತೆಯಾಗಿ ಅಧಿಕೃತವಾಗಿ ಘೋಷಿಸಿತು. ಸರ್ಕಾರ ಪ್ರಾರಂಭದಲ್ಲಿ ಒಪ್ಪಿಕೊಂಡ ನಾಡಗೀತೆಯಲ್ಲಿ ಕುವೆಂಪುರವರು ಇಚ್ಛಾಪೂರ್ವಕವಾಗಿಯೇ ಬಿಟ್ಟಿದ್ದ ಮಧ್ವಾಚಾರ್ಯರ ಹೆಸರನ್ನು ಸೇರಿಸಲೇಬೇಕೆಂದು ಬಂದ ಒತ್ತಡದ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಅದನ್ನು ಆಕ್ಷೇಪಿಸಿ ಪತ್ರ ಬರೆದ ಸಂದರ್ಭದಿಂದ ಮೊದಲಾದ ಹಲವು ಚಿಂತನೆ-ವಿಚಾರಗಳನ್ನು ಇಲ್ಲಿ ಒಂದೆಡೆ ಕಟ್ಟಿಕೊಡಲಾಗಿದೆ.
ಇದರ ಜೊತೆಗೆ ಕುವೆಂಪುರವರ ಬಗೆಗೆ ಅಂತರ್ಜಾಲದಲ್ಲಿ ಲಭ್ಯವಿರುವ ಇತರೆ ಲೇಖನ ಸಂದರ್ಶನಗಳ ಕೊಂಡಿಗಳನ್ನು ಇದೇ ಪುಟದಲ್ಲಿ ಆಗಾಗ ಒದಗಿಸಲಾಗುತ್ತದೆ.
- ಕುವೆಂಪು ಕಲ್ಪನೆಯ ಸರಳ ವಿವಾಹ - ಮಂತ್ರ ಮಾಂಗಲ್ಯ - ಕನ್ನಡಪ್ರಭ - ಡಿಸೆಂಬರ್ 28, 2008
- ಕುವೆಂಪುರವರ "ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ"
.........
- ಕಟಕಟೆಯಲ್ಲಿ ನಾಡಗೀತೆ - ದಟ್ಸ್ಕನ್ನಡ.ಕಾಮ್-ನಲ್ಲಿ
.........
- ಕುವೆಂಪು.ಕಾಮ್
- "ಮನುಜಮತ, ವಿಶ್ವ ಪಥ, ಸರ್ವೋದಯ, ಸಮನ್ವಯ"- ಕುವೆಂಪುರವರ ೮೦ನೇ ಜನ್ಮದಿನದ ಸಂದರ್ಭದಲ್ಲಿ ನಡೆದ ಸಂದರ್ಶನ - ಕನ್ನಡಪ್ರಭದಲ್ಲಿ
- ಭವ್ಯನಿತ್ಯಗಳ ಸಂಗಮ - ಯು. ಆರ್. ಅನಂತಮೂರ್ತಿಯವರ ಲೇಖನ - ಕನ್ನಡಪ್ರಭದಲ್ಲಿ
- ಅಣ್ಣನ ನೆನಪಿನ ಒಂದು ಪುಟ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ - ಕನ್ನಡಪ್ರಭದಲ್ಲಿ
- ಕುವೆಂಪು : ಶತಮಾನದ ಶಿಖರ - ಪ್ರೊ. ಜಿ.ಎಸ್. ಶಿವರುದ್ರಪ್ಪನವರ ಲೇಖನ - ಪ್ರಜಾವಾಣಿಯಲ್ಲಿ
- ಕುವೆಂಪು ಸಮಗ್ರ ಗದ್ಯಕ್ಕೆ ಕನ್ನಡಿಗ ಕೃತಜ್ಞ - ಎಲ್. ಎಸ್. ಶೇಷಗಿರಿ ರಾವ್ - ಕನ್ನಡಪ್ರಭದಲ್ಲಿ (ಅಕ್ಟೋಬರ್ ೧೨, ೨೦೦೪)
- ಕುವೆಂಪು ಜಗತ್ತಿಗೊಂದು ದಿಡ್ಡಿ ಬಾಗಿಲು - ಎಲ್. ಎಸ್. ಶೇಷಗಿರಿ ರಾವ್ - ಕನ್ನಡಪ್ರಭದಲ್ಲಿ (ಅಕ್ಟೋಬರ್ ೧೯, ೨೦೦೪)
- ಕುವೆಂಪು - ಅವರ್ಕರ್ನಾಟಕ.ಕಾಂನಲ್ಲಿ ಹಲವಾರು ಲೇಖನಗಳ ಮುಖ್ಯ ಪುಟ
- ವಿಶ್ವಮಾನವ - ಮಲೆನಾಡಿನ ರಸಋಷಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ - ದಟ್ಸ್ಕನ್ನಡ.ಕಾಂನಲ್ಲಿ
......
ಮಧ್ವಾಚಾರ್ಯರು ಮತ್ತು ಮಧ್ವತತ್ವದ ಬಗೆಗೆ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳು:
- Login or register to post comments
- Email this page