You are hereಕಂಪ್ಯೂಟರ್‍ನಲ್ಲಿ ಕನ್ನಡ, ಕನ್ನಡ ತಂತ್ರಾಂಶ, ಕನ್ನಡದ ಅಳಿವು-ಉಳಿವು, ಇತ್ಯಾದಿ.

ಕಂಪ್ಯೂಟರ್‍ನಲ್ಲಿ ಕನ್ನಡ, ಕನ್ನಡ ತಂತ್ರಾಂಶ, ಕನ್ನಡದ ಅಳಿವು-ಉಳಿವು, ಇತ್ಯಾದಿ.


ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆ, ಅವಶ್ಯಕತೆಗಳ ಬಗೆಗೆ ತೀರಾ ಅಗತ್ಯವಾಗಿದ್ದ ಚರ್ಚೆ ಇತ್ತೀಚೆಗೆ ಪ್ರಾರಂಭವಾಗಿದ್ದು, ಆ ವಿಷಯದ ಬಗೆಗಿನ ಚರ್ಚೆ-ವರದಿಗಳನ್ನು ಇಲ್ಲಿ ಒಂದೆಡೆ ಕಲ್ಪಿಸಲು ಪ್ರಯತ್ನಿಸಲಾಗಿದೆ.

[ಇಲ್ಲಿ ಇರುವ ಕೊಂಡಿಗಳು 2006 ಮತ್ತು ಅದಕ್ಕಿಂತ ಹಿಂದಿನವು. ಅದರಿಂದೀಚೆಗಿನ ವಿವರಗಳನ್ನು ಓದುಗರು ಮೇಯ್ಲ್ ಮುಖಾಂತರ ಅಥವ ಕಾಮೆಂಟ್ಸ್ ವಿಭಾಗದಲ್ಲಿ ಹಾಕಿದರೆ ಅದನ್ನು ಇಲ್ಲಿಯೂ update ಮಾಡಲಾಗುತ್ತದೆ. ಓದುಗರು ಇದಕ್ಕೆ ಸಹಾಯ ಮತ್ತು ಸಹಕಾರ ನೀಡಬೇಕಾಗಿ ವಿನಂತಿ.]

Kannada LIP in Windows XP.