You are hereಅಕ್ಕನ ವಚನಗಳು
ಅಕ್ಕನ ವಚನಗಳು
ಇಲ್ಲಿರುವ ಅಕ್ಕಮಹಾದೇವಿಯ 368 ವಚನಗಳನ್ನು "ಪಂಪ ಪ್ರಶಸ್ತಿ" ಪುರಸ್ಕೃತ ಡಾ. ಎಲ್. ಬಸವರಾಜುರವರು ಸಂಪಾದಿಸಿರುವ "ಅಕ್ಕನ ವಚನಗಳು" ಪುಸ್ತಕದ ಆಧಾರ ಮತ್ತು ಅನುಕ್ರಮದಲ್ಲಿ ಕೊಡಲಾಗಿದೆ. ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆಯಿತ್ತ ಡಾ. ಎಲ್. ಬಸವರಾಜುರವರಿಗೆ ವಿಚಾರಮಂಟಪ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತದೆ.
ಮನವಿ: ಇಲ್ಲಿ ಕೆಲವು ಕಡೆ ಕಾಗುಣಿತದ ತಪ್ಪುಗಳು ನುಸುಳಿರುವ ಸಾಧ್ಯತೆಗಳು ಹಲವಾರು ಇದ್ದು ಅದು ಅಕ್ಷಮ್ಯ. ಆದರೂ ತಮ್ಮ ಕ್ಷಮೆಯಾಚಿಸಿ, ಅವುಗಳನ್ನು ಗುರುತಿಸಿ ನಮಗೆ ವಿ-ಲೇಖಿಸಲು (vicharamantapa-AT-vicharamantapa.net) ಅಥವ ಇಲ್ಲಿಯ Comments ವಿಭಾಗದಲ್ಲಿ ವ್ಯಕ್ತಪಡಿಸಲು ವಿನಂತಿಸುತ್ತೇವೆ.
- Login or register to post comments
- Email this page