You are hereಬಸವಣ್ಣನವರ ವಚನಗಳು

ಬಸವಣ್ಣನವರ ವಚನಗಳು


ಇಲ್ಲಿರುವ ಬಸವಣ್ಣನವರ 516 ವಚನಗಳನ್ನು "ಪಂಪ ಪ್ರಶಸ್ತಿ" ಪುರಸ್ಕೃತ ಡಾ. ಎಲ್. ಬಸವರಾಜುರವರು ಸಂಪಾದಿಸಿರುವ "ಬಸವಣ್ಣನವರ ವಚನಗಳು" ಪುಸ್ತಕದ ಆಧಾರ ಮತ್ತು ಅನುಕ್ರಮದಲ್ಲಿ ಕೊಡಲಾಗಿದೆ. ಪ್ರಕಟಣೆಗೆ ಸಂತೋಷದಿಂದ ಒಪ್ಪಿಗೆಯಿತ್ತ ಡಾ. ಎಲ್. ಬಸವರಾಜುರವರಿಗೆ ವಿಚಾರಮಂಟಪ ಹೃತ್ಪೂರ್ವಕ ಧನ್ಯವಾದಗಳನ್ನರ್ಪಿಸುತ್ತದೆ.


ಮನವಿ: ಇಲ್ಲಿ ಕೆಲವು ಕಡೆ ಕಾಗುಣಿತದ ತಪ್ಪುಗಳು ನುಸುಳಿರುವ ಸಾಧ್ಯತೆಗಳು ಹಲವಾರು ಇದ್ದು ಅದು ಅಕ್ಷಮ್ಯ. ಆದರೂ ತಮ್ಮ ಕ್ಷಮೆಯಾಚಿಸಿ, ಅವುಗಳನ್ನು ಗುರುತಿಸಿ ನಮಗೆ ವಿ-ಲೇಖಿಸಲು (vicharamantapa-AT-vicharamantapa.net) ಅಥವ ಇಲ್ಲಿಯ Comments ವಿಭಾಗದಲ್ಲಿ ವ್ಯಕ್ತಪಡಿಸಲು ವಿನಂತಿಸುತ್ತೇವೆ.

ಓದುಗರ ಅಭಿಪ್ರಾಯಗಳು

Search